20 ಶತಮಾನದ ಭಾರತೀಯ ಹೆಣ್ಣು
07-02-2020, 12:02 PM,
#1
20 ಶತಮಾನದ ಭಾರತೀಯ ಹೆಣ್ಣು
ಭಾರತದ ಬಗೆಗಿನ ಅಭಿಪ್ರಾಯದಂತೆ ಭಾರತೀಯ ಹೆಣ್ಣಿನ ಬಗೆಗಿನ ಅಭಿಪ್ರಾಯ ಸರ್ವ ಮೂಲವಾಗಿ ಬದಲಾಗುತ್ತಿದೆ. ಮೊದಲ ಭಾರತೀಯ ಹೆಣ್ಣು, ಗಂಡಿನ ಇಚ್ಚಾನುಸಾರ ತಲೆ ಬಗ್ಗಿಸಿ, 16 ಮೊಳದ ಮೊಳಕಾಲ್ಮೂರು ಸೀರೆಯುಟ್ಟು, ಮಾವ, ಅತ್ತೆಯ ಸೇವೆ ಮಾಡುತ್ತಾ, ಬೆಳಿಗ್ಗೆ ಗಂಜಳ ಕ್ಲೀನ್ ಮಾಡಿ, ಹಾಲು ಕರೆದು, ತಿಂಡಿ ಸಿದ್ಧ ಪಡಿಸಿ ಗಂಡನಿಗೆ ನೀಡಿ, ಹಸು ಕರುಗಳ ಸ್ನಾನ ಮಾಡಿಸುತ್ತಾ ಜೊತೆ ಜೊತೆಗೆ ಮಗುವನ್ನೂ ನೋಡಿಕೊಳ್ಳುವ ಆ ಚಿತ್ರಣವನ್ನ ಈಗಿನ ಭಾರತೀಯ ಹೆಣ್ಣು ಹರಿದು ಮೂಲೆಗೆ ಎಸೆದಿದ್ದಾಳೆ.

ಈಗ ಆಕೆ ಯಾರಿಗೂ ಕಮ್ಮಿಯಿಲ್ಲವೆನ್ನುವಂತೆ ಗಂಡಸರಿಗೆ ಸೆಡ್ಡು ಹೊಡೆದು ನಿಂತಿದ್ದಾಳೆ. ಕಾಟ ಕೊಡುವ ಅತ್ತೆ ಮಾವನ ಮೂಲೆ ಗುಂಪು ಮಾಡಿದ್ದಾಳೆ. ಅಮ್ಮನ ಸೆರಗು ಹಿಡಿದು ಓಡಾಡುತ್ತಿದ್ದ ಅಮ್ಮನ ಮಗನ್ನ ನಿಜವಾದ ಗಂಡು ಮಾಡೋ ಪ್ರಯತ್ನದಲ್ಲಿ ಕೆಲವೊಂದು ಸಲ ಅವನನ್ನ ಕಳ ಕೊಂಡೂ ಇದ್ದಾಳೆ. ಕೆಲವೊಂದು ಸಲ ಇವಳ ರೀತಿ ನೀತಿಗಳು ಅತಿರೇಕ ಅನ್ನೋ ಅಭಿಪ್ರಾಯ ಬಂದರೂ ಯಾರಿಗೂ ಕ್ಯಾರೆ ಎನ್ನದೆ ಮುಂದುವರೆದಿದ್ದಾಳೆ.

ಇದೇ ಈ ಭಾರತೀಯ ಹೆಣ್ಣು ಸೆಕ್ಸ್ ಇಂಡಸ್ಟ್ರಿಗೂ ಪದಾರ್ಪಣ ಮಾಡಿ ಸೆಕ್ಸ್ ಫಿಲಂ ನಲ್ಲಿ ಆಕ್ಟ್ ಮಾದುದಷ್ಟೇ ಅಲ್ಲ, ಅವನ್ನು ನಿರ್ಧೆಶಿಸಿ , ಪ್ರಚಾರ ಪಡಿಸಿ ತನ್ನ ಸ್ವಂತಿಕೆಯನ್ನ ಕಾಯಂ ಮಾಡಿಕೊಂಡಿದ್ದಾಳೆ. ಇಂಡಿಯಾ ದಲ್ಲಿ ಗಿಗೊಲೋ ಬರಲು ಇವಳೇ ಕಾರಣ ಅಲ್ಲವೇ?
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 18,088 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,202 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,465 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,373 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,359 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,158 03-29-2021, 10:50 PM
Last Post: Rbhat1122
  Hot mom boobs Kiran roshan 0 9,561 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,127 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,735 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,762 07-02-2020, 01:50 PM
Last Post: sexstories



Users browsing this thread: 1 Guest(s)